ಕಾಸರಗೋಡು ಜಿಲ್ಲೆಯ
ಕೂಡ್ಲು ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತ ಸಂಭ್ರಮವು ಶ್ರೀ ಕುತ್ಯಾಳ ಕ್ಷೇತ್ರದಲ್ಲಿ
ಅಕ್ಟೋಬರ್ 31 ಹಾಗೂ ನವೆಂಬರ್ 1ರಂದು ಜರುಗಿತು. ಕೇಂದ್ರವು ಕಳೆದ ಒಂದು ವರುಷದ ಸರಣಿ ಕಾರ್ಯಕ್ರಮಗಳಲ್ಲಿ
ಕೂಡ್ಲು ಮೇಳದಲ್ಲಿ ವ್ಯವಸಾಯ ಮಾಡಿದ ಹಿರಿಯರನ್ನು ʼನುಡಿ ಸ್ಮರಣೆʼಗಳ
ಮೂಲಕ ನೆನಪಿಸಿಕೊಂಡಿದ್ದರು. ರಜತ ಸಮಾರಂಭದಲ್ಲಿ ಅಂತಹ ಹಿರಿಯರ ಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದರು.
ಬಹಳ ಅಪರೂಪದ ಸಂಗ್ರಹವಿದು. ʼಹಿರಿಯರನ್ನು ನೆನಪಿಸುವ ಪರಿಪಾಠʼವನ್ನು
ಕೇಂದ್ರವು ಹಾಕಿಕೊಟ್ಟಿದೆ.
ರಜತ ಸಂಭ್ರಮದಲ್ಲಿ
ಹಿರಿಯ ಕಲಾವಿದ ಶ್ರೀ ಶಿವರಾಮ ಜೋಗಿಯವರಿಗೆ ʼರಜತ ಗೌರವʼ ಪ್ರದಾನ.



No comments:
Post a Comment