Tuesday, April 21, 2026
ʼಅಪರಂಜಿʼಯ ಬಿಡುಗಡೆ.
ʼಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಕೋಟೂರು-ಮುಳಿಯಾರುʼ ಇವರ ಪ್ರಕಾಶನದಲ್ಲಿ ಹಿರಿಯ ಕಲಾವಿದ, ನಿವೃತ್ತ ಅಂಚೆಮಾಸ್ತರ್, ಪತ್ರಕರ್ತ, ಕೃಷಿಕ, ಲೇಖಕ, ಪ್ರಸಂಗಕರ್ತ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ಸ್ಮೃತಿ-ಕೃತಿ ʼಅಪರಂಜಿʼಯ ಬಿಡುಗಡೆ. ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಅನಾವರಣಗೊಳಿಸಿದ ಸಂದರ್ಭ. ಕೋಟೂರು ನೆಕ್ರಂಪಾರೆ ʼಸ್ಕಂದ ಪ್ಲಾಸ್ಟಿಕ್ʼ ಉದ್ಯಮದ ಆವರಣದೊಳಗೆ ಕಾರ್ಯಕ್ರಮದ ಸಂಪನ್ನಗೊಂಡಿತು.
Subscribe to:
Post Comments (Atom)


No comments:
Post a Comment