Wednesday, November 1, 2023

‘ಹಾಸ್ಯಗಾರನ ಅಂತರಂಗ’


2002... ಆಗಿನ ಕರ್ನಾಟಕ ಸಂಘದ ಅಧ್ಯಕ್ಷ ಬೋಳಂತಕೋಡಿ ಈಶ್ವರ ಭಟ್ಟರು ‘ಪೆರುವಡಿ ಹಾಸ್ಯಗಾರರ ಕಲಾಯಾನದ ಕುರಿತಾಗಿ ಪುಸ್ತಕ ಮಾಡೋಣ’, ಎಂದು ಪುಸ್ತಕ ಹೊಣೆಯನ್ನು ಹೊರಿಸಿದ್ದರು. ಜತೆಗೆ ಬಿಡುಗಡೆಯ ದಿನಾಂಕವನ್ನೂ ಗೊತ್ತು ಮಾಡಿಬಿಟ್ಟರು! ಮೂರ್ನಾಲ್ಕು ತಿಂಗಳುಗಳಲ್ಲಿ ಕಡೆದ ಪಾಕ ‘ಹಾಸ್ಯಗಾರನ ಅಂತರಂಗ’ ಪುಸ್ತಕ. ಆ ಸಮಯದಲ್ಲಿ ಪೆರುವಡಿಯವರ ಜತೆ ಅವರ ಶ್ರೀಮತಿಯವರು ಹಲವಾರು ರೋಚಕ ಅನುಭವಗಳನ್ನು ನೆನಪಿಸಿಕೊಂಡಿದ್ದರು. ಆ ನೆನಪುಗಳ ಸಿಹಿಗೆ ಇರುವುದು ಇದೊಂದೇ ಚಿತ್ರ....


 

No comments:

Post a Comment