Monday, April 20, 2026

ಚಿತ್ರಕಲೆಯ ಸೊಗಸುಗಾರಿಕೆ.

 

ದಿನಾಂಕ 19-4-2026ರಂದು ʼಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಕೋಟೂರು-ಮುಳಿಯಾರುʼ ಇವರ ದಶಮಾನ ಸಂಭ್ರಮದ ಸಮಾರಂಭ. ಈ ಸಂದರ್ಭದಲ್ಲಿ ಕು. ಶ್ರೀಲಕ್ಷ್ಮೀ ಕುಳೂರು ಇವರ ಚಿತ್ರಕಲೆಯ ಸೊಗಸುಗಾರಿಕೆ. ವೇದಿಕೆಯಲ್ಲಿ ಕು.ಸಾ‍ಧ್ವಿಕೃಷ್ಣ ವಯನಾಡು ಹಾಗೂ ಕು.ಅನ್ವಿತಾ ಪೆರಡಂಜಿ ಇವರ ಭರತನಾಟ್ಯದ ಹಿನ್ನೆಲೆಯ ಸಾಹಿತ್ಯಕ್ಕೆ ಅನುಸಾರವಾಗಿ ದಾರದ ಮೂಲಕ ಮೂಡಿಸಿದ ಚಿತ್ರ. ಹಿರಿಯ ಕಲಾವಿದ ಶ್ರೀ ನೀರ್ನಳ್ಳಿ ಗಣಪತಿ ಅವರ ಶಿಷ್ಯೆ. ಶ್ರೀಲಕ್ಷ್ಮೀಯವರ ಕಲೆಗೆ ಸಭಿಕರಿಂದ ಪ್ರಶಂಸೆಗಳ ಮಹಾಪೂರ.. ಅಭಿನಂದನೆಗಳು ಶ್ರೀಲಕ್ಷ್ಮೀ.

 (ಚಿತ್ರ : ಶ್ರೀ ಗೋವಿಂದ ಬಳ್ಳಮೂಲೆ)


No comments:

Post a Comment