Monday, April 20, 2026

ಅಭಿನಂದನೆ ಪಡೆದ ಖುಷಿ.



 ʼಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಕೋಟೂರು-ಮುಳಿಯಾರುʼ ಇವರ ಪ್ರಕಾಶನದಲ್ಲಿ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ಸ್ಮೃತಿ-ಕೃತಿ ʼಅಪರಂಜಿʼಯ ಸಂಪಾದಕನಾಗುವ ಅವಕಾಶ ಪ್ರಾಪ್ತವಾಗಿತ್ತು. ಅನ್ಯಾನ್ಯ ಕಾರಣಗಳಿಂದ ಪ್ರಕಟಣೆಯ ಕಾರ್ಯಕ್ಕೆ ಸ್ವಲ್ಪ ಹೆಚ್ಚು ಕಾಲಾವಕಾಶ ಬೇಕಾಗಿತ್ತು. 19-4-2026ರಂದು ಕೃತಿ ಅನಾವರಣಗೊಂಡಿತು. ಈ ಸಂದರ್ಭದಲ್ಲಿ ಸಂಪಾದಕನ ನೆಲೆಯಲ್ಲಿ ಅಭಿನಂದನೆ ಪಡೆದ ಖುಷಿ. ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ‍ಶ್ರೀಪಾದಂಗಳವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದ ಧನ್ಯತೆ. (ಚಿತ್ರಗಳು : ಶ್ರೀ ಗೋವಿಂದ ಬಳ್ಳಮೂಲೆ)

No comments:

Post a Comment