Wednesday, March 31, 2010

ಏಕವ್ಯಕ್ತಿ ಯಕ್ಷಗಾನದ 'ಸಾವಿರದ ಸಂಭ್ರಮ'


ಯಕ್ಷಗಾನ ರಂಗಭೂಮಿಯ ಹೊಸ ಸಾಧ್ಯತೆಯ ಸಾಧಕ ಶ್ರೀ ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನದ 'ಸಾವಿರದ ಸಂಭ್ರಮ' - ಇದೇ ಫೆಬ್ರವರಿ 2ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ.

ಬೆಳಿಗ್ಗೆ 10 ರಿಂದ ರಾತ್ರಿ 9 ರ ತನಕ - ಉದ್ಘಾಟನೆ, ಮೋಹಿನಿಅಟ್ಟಂ, ಕಥಕ್ಕಳಿ, ಸಂವಾದ, ಸಾವಿರದ ಪ್ರದರ್ಶನ, ಕೃತಿ ಅನಾವರಣ, ಅಭಿನಂದನೆ - ಹೀಗೆ ವಿವಿಧ ಕಲಾಪಗಳು.

ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯ. ಕನ್ನಾಡಿನ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಉಪಸ್ಥಿತಿ. ಸರ್ವಶ್ರೀಗಳಾದ ಟಿ.ಶ್ಯಾಮ ಭಟ್, ಎಸ್. ಶಿವರಾವ್, ಡಾ.ಎಂ.ಪ್ರಭಾಕರ ಜೋಷಿ, ಎಚ್.ಬಿ.ರಾಜೀವ ಶೆಟ್ಟಿ, ಅಂಬಾತನಯ ಮುದ್ರಾಡಿ, ಡಾ.ಸದಾನಂದ ಮಯ್ಯ, ಪ್ರಮೋದ್ ಹೆಗಡೆ, ಕಬ್ಯಾಡಿ ಜಯರಾಮ ಆಚಾರ್ಯ, ಕುಂಬಳೆ ಸುಂದರ ರಾವ್, ಶ್ರೀಮತಿ ಸಂಧ್ಯಾ ಎಸ್. ಪೈ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕೆ.ಅಭಯಚಂದ್ರ ಜೈನ್, ಕೆ. ರಘುಪತಿ ಭಟ್, ಪುಂಡಲೀಕ ಹಾಲಂಬಿ, ಕೆ.ಅಮರನಾಥ ಶೆಟ್ಟಿ - ಮೊದಲಾದ ಗಣ್ಯರು ಭಾಗಿ.

ಏಕವ್ಯಕ್ತಿ ಭೂಮಿಕೆಯ ಮಂಟಪರಿಗೆ ಅಭಿನಂದನೆಗಳು - ಶುಭ ಹಾರೈಕೆಗಳು.

No comments:

Post a Comment