Monday, February 2, 2015

ಅರಾಟೆ ಮಂಜುನಾಥ - ಇನ್ನು ನೆನಪುಮಾತ್ರ

ಬಡಗು ತಿಟ್ಟಿನ ಖ್ಯಾತ ಸ್ತ್ರೀಪಾತ್ರಧಾರಿ ಅರಾಟೆ ಮಂಜುನಾಥ 30-1-2015ರಂದು ವಿಧಿವಶರಾದರು. ಅಗಲಿನ ಚೇತನಕ್ಕೆ ಅಕ್ಷರ ನಮನ.
ಅವರ ಅಂಬೆ ಪಾತ್ರವನ್ನು ನೋಡಿದ್ದೆ. ನಿಜಕ್ಕೂ ಅದೊಂದು ಮಾದರಿ ಪಾತ್ರ.
2000ನೇ ಇಸವಿಯಲ್ಲಿ ಕೋಣಾಜೆ ಮಂಗಳೂರು ವಿಶ್ವವಿದ್ಯಾಲಯದ ಸಭಾಭವನದಲ್ಲಿ ಜರುಗಿದ ಯಕ್ಷಗಾನ ಸಮ್ಮೇಳದ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು. ಆ ಕ್ಷಣದ ಈ ಚಿತ್ರವನ್ನು ಖ್ಯಾತ ಛಾಯಾಗ್ರಾಹಕ ಯಜ್ಞರು ಸೆರೆಹಿಡಿದಿದ್ದರು.

No comments:

Post a Comment