Monday, December 21, 2009

ಅಭಿನಂದನೆಗಳು.

ಯಕ್ಷಮಾತು - ಬ್ಲಾಗ್ ಕುರಿತು
ಅಶೋಕ್ ಕುಮಾರ್ ಉದಯವಾಣಿಯ ತಮ್ಮ ಅಂಕಣದಲ್ಲಿ ಪರಿಚಯಿಸಿದ್ದಾರೆ.
ಅಭಿನಂದನೆಗಳು.

2 comments:

  1. ನಿಮ್ಮ ಪ್ರಯತ್ನ ಬಹಳ ಶ್ಲಾಘನೀಯವಾದುದು. ಕಲಾವಿದನೊಬ್ಬ ತನ್ನ ಸಹ ಕಲಾವಿದರ ಗುರುತು ಮಾಡಿಸಿಕೊಡುತ್ತ ಹೋಗುವುದೂ ಒಂದು ಚೆನ್ನಿನ ಕೆಲಸ. ನಿಮ್ಮ ಮಧ್ಯೆ ಕುಣಿದು ಮಿಂಚಿ ಮಾಯವಾಗುವ ಪ್ರತಿಭಾನ್ವಿತ ಮನಸ್ಸುಗಳನ್ನು ಪರಿಚಯಿಸಿದ್ದೀರಿ. ಬಹಳ ಸಂತೋಷ. ಸಾಧಾರಣವಾಗಿ, ಓದಿ ಮೆಚ್ಚಿದರೂ ಸುಮ್ಮನೆ ಮುಂದೆ ಸಾಗಿ ಬಿಡುವ ಸೋಮಾರಿಗಳ ಪೈಕಿ ನಾನೂ ಒಬ್ಬ. ಆದರೆ ಇಲ್ಲಿ ಒಂದೂ ಅಭಿಪ್ರಾಯ ಪ್ರಕಟವಾಗದುದರ ಬಗ್ಗೆ ತಪ್ಪು ತಿಳಿಯದಿರಿ ಎಂದು ಬರೆದೆ.
    ನಮಸ್ಕಾರ
    ಗಣಪತಿ

    ReplyDelete
  2. ಒಳ್ಳೆಯ ಪ್ರಯತ್ನದ ಬ್ಲಾಗ್. ಉತ್ತಮ ಚರ್ಚೆ, ವಿಷಯಗಳು ಮತ್ತಷ್ಟು ಮೂಡಿಬರಲಿ.

    ReplyDelete